ಅರೆಯೂರು ಚಿ.ಸುರೇಶ್
 
ಸ್ವಾಗತ
ಸ್ನೇಹಕೋಸ್ಕರ ಸೃಷ್ಟಿಯಾಯಿತು ಈ ಬ್ಲಾಗ್
ಅದುವೇ ನನ್ನೀ ಚೆಲುವಿನ "ಕಾವ್ಯಮಂಜರಿ "
ಲಹರಿಯ ಕನಸುಗಳ ಸುರಿಮಳೆಯ ಕೊಡುಗೆ
ಪ್ರಪಂಚದ ಕಣ್ಣಿರಲ್ಲಿ ಇದರ ಕಡೆಗೆ
ಸುಂದರ ಕನಸುಗಳ ಕಾಣಿ
ನಿಮಗಾಗಿಯೇ ಈ ತಾಣ
ಇಲ್ಲಿರುವುದೆಲ್ಲ ನನ್ನದೇ ಫೋಜು
ಇಲ್ಲಿಲ್ಲ ಯಾವುದೇ ಗಲೀಜು 
ಪ್ರೀತಿಯ ಕೊಡುಗೆಯ ಈ ತಾಣ
ನೀನೊಮ್ಮೆ ನೋಡೋ ಎಲೆ ಜಾಣ
"ಕಾವ್ಯಮಂಜರಿ" ಎಂಬ ಈ ನನ್ನ ಬ್ಲಾಗ



Leave a Reply.

    Author

    ಅರೆಯೂರು ಚಿ.ಸುರೇಶ್
    ಪತ್ರಕರ್ತರು,
    ಅ.ವೈದ್ಯನಾಥಪುರ-೫೭೨೧೧೮
    ಅರೆಯೂರು ಅಂಚೆ
    ತುಮಕೂರು ತಾ.,ಜಿಲ್ಲೆ.

    Archives

    May 2010

    ಅರೆಯೂರು ಚಿ.ಸುರೇಶ್

    All

    RSS Feed